
ಬೂದುಕುಂಬಳಕಾಯಿ, ಎಂದರೆ ನೆನಪಾಗುವ ವಿಷಯವೆಂದರೆ, ಆಯುಧ ಪೂಜೆ. ವಿಜಯ ದಶಮಿ, ಸಂಭ್ರಮದಲ್ಲಿ ಹೆಚ್ಚಾಗಿ ವಾಹನಗಳಿಗೆ ಬಲಿ ಯ ಬದಲಾಗಿ ಹೊಡೆಯುವ ಒಂದು ಪದಾರ್ಥ.
ಆದರೆ ಬಲಿಯ ಬದಲಾಗಿ ನೋಡುವ ಇ ತರಕಾರಿ ಆರೋಗ್ಯಕ್ಕೂ, ಹಲವಾರು ಉಪಯೋಗಗಳನ್ನು, ನೀಡುತ್ತದೆ.
ಬೂದುಕುಂಬಳಕಾಯಿಯಲ್ಲಿರುವ ಪೌಷ್ಟಿಕಾಂಶಗಳು.(Nutritional value)
ಬೂದುಕುಂಬಳಕಾಯಿ ತುಂಬಾ ಕಡಿಮೆ ಕ್ಯಾಲೊರಿಯುಳ್ಳದ್ದು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ:
- ವಿಟಮಿನ್ –C
- ವಿಟಮಿನ್ –B ಕಾಂಪ್ಲೆಕ್ಸ್
- ಫೈಬರ್(fiber)
- ಕ್ಯಾಲ್ಸಿಯಂ (calsium)
- ಐರನ್ (iron)
- ಮೆಗ್ನೀಷಿಯಮ್ (megnisium)
ಬೂದು ಕುಂಬಳಕಾಯಿ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳು.

1.ದೇಹಕ್ಕೆ ತಂಪು ನೀಡುತ್ತದೆ.
ಬೂದು ಕುಂಬಳಕಾಯಿ ಸೇವನೆಯಿಂದ ಇವಗಿನ ಬೇಸಿಗೆ ಬಿಸಿಲಿನ ತಾಪಕ್ಕೆ ದೇಹದ ಉಷ್ಣತೆ ಯನ್ನು, ಕಡಿಮೆ ಮಾಡಿ. ದೇಹವನ್ನು ತಂಪಾಗಿರಿಸುತ್ತದೆ.
2. ತೂಕ ಇಳಿಕೆಗೆ ಸಹಾಕಾರಿ.
ಇದರಲ್ಲಿನ. ಕಡಿಮೆ ಕ್ಯಾಲೋರಿಗಳನ್ನೂ. ಹೊಂದಿದೆ. ಇ ಕಾರಣದಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
3.ಜೀರ್ಣಕ್ರಿಯೆಯನ್ನು, ಸುಧಾರಿಸುತ್ತದೆ.
ಫೈಬರ್ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
4. ಚರ್ಮದ ಆರೈಕೆ.
ಇದರಲ್ಲಿ ಇರುವ ವಿಟಮಿನ್ಗಳು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.
5. ಮಧುಮೇಹ ನಿರ್ವಹಣೆ.
ಬೂದುಕುಂಬಳಕಾಯಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ.
ಬೂದುಕುಂಬಳಕಾಯಿಯ ಬಳಕೆ.(How to use)🥗
- ಸಾಂಬಾರ್/ಪಲ್ಯ.
- ಜ್ಯೂಸ್( juice)
- ಹಲ್ವಾ (sweet dish)
- 🍲 ಸೂಪ್

ಆದರೆ ಜ್ಯೂಸ್ ತುಂಬ ಆರೋಗ್ಯಕ್ಕೆ, ತುಂಬಾ ಒಳ್ಳೆಯದು.
ಬೂದುಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಲಾಭಕರ. ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿ ಉತ್ತಮ ಆರೋಗ್ಯವನ್ನು ಪಡೆಯಿರಿ.

ಇನ್ನಿತರ ಆರೋಗ್ಯಕರ ಆಹಾರಗಳನ್ನು, ತಿಳಿಯಲು ನಮ್ಮ https://Foodforhealth.blog ನಲ್ಲಿ ಮಾಹಿತಿ ಪಡೆಯಿರಿ 🙏
Leave a Reply