
ಹ* ಸಿರು ದ್ರಾಕ್ಷಿ ಹಣ್ಣು, ಆಯುರ್ವೇದದಲ್ಲಿ, “ಪಾಲೋತ್ತಮ”,ಎಂದು ಕರೆಯಲಾಗುತ್ತದೆ. “ಪಾಲೋತ್ತಮ “ಎಂದರೆ ಪಾಲಗಳಲಲ್ಲೆ, ಉತ್ತಮ ಎಂದು.
ದ್ರಾಕ್ಷಿಯು, ಬೇಸಿಗೆಯ ಉತ್ತಮ ಹಣ್ಣು. ಇದು ಮಧುರ ಮತ್ತು ಆಮ್ಲಗಳ ರುಚಿಯನ್ನು ಹೊಂದಿದೆ.edu ಶೀತವೀರ್ಯ ಗುಣಧರ್ಮವನ್ನು. ಹೊಂದಿದೆ. ಇದು ಬಿಸಿಲಿಲಿನ ಸಮಯದ ಉತ್ತಮ ಆಹಾರ.
ಅಲರ್ಜಿ ಯನ್ನು, ಹೇಗೆ ನಿಯಂತ್ರಿಸುತ್ತದೆ ಹಸಿರು ದ್ರಾಕ್ಷಿ.

ಹಸಿರು ದ್ರಾಕ್ಷಿ ಯಲ್ಲಿ, ವಿಟಮಿನ್ – ಎ ,(vitamin –A) ವಿಟಮಿನ್ –ಸಿ ,(vitamin –c) ವಿಟಮಿನ್ –ಡಿ, (vitamin –D) ಮತ್ತು ಪೊಟ್ಯಾಸಿಯಂ [potasium] ಕ್ಯಾಲ್ಸಿಯಂ [calsium], ಹೇರಳವಾಗಿದೆ.ಆಂಟಿಆಕ್ಸಿಡೆಂಟ್ಗಳು ಚರ್ಮವನ್ನು ತಾಜಾವಾಗಿಟ್ಟು, ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಹೊಟ್ಟಿನ ಸಮಸ್ಯೆಯನ್ನು ನಿವಾರಿಸಿ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಇದರಲ್ಲಿ, ಆಂಟಿವೈರಸ್ (Aunty virus] ಗುಣಲಕ್ಷಣ ಹೊಂದಿದ್ದು.ಮೇಲಿನ ಎಲ್ಲಾ ಪೋಷಕಾಂಶಗಳ, ಸಹಾಯದಿಂದ, ಚರ್ಮಕ್ಕೆ, ಮತ್ತು ದೇಹದಲ್ಲಿನ ಸೂಕ್ಷ್ಮ ಭಾಗಗಳಲ್ಲಿನ ಅಲರ್ಜಿ ಸಮಸ್ಯೆಯನ್ನು ನಿವಾರಿಸುತ್ತದೆ.ಹಿಂಗೆ ಅಲರ್ಜಿಯಿಂದ,ಬಳಲುತ್ತಿರುವ ಅನೇಕ ರೋಗಿಗಳು ಹಸಿರು ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದರಿಂದ, ಅಲರ್ಜಿಯನ್ನು, ಕಡಿಮೆ ಮಾಡಿಕೊಳ್ಳಬಹುದು.
ಹಸಿರು ದ್ರಾಕ್ಷಿ ಹಣ್ಣುಗಳನ್ನು, ಸೇವಿಸುವುದರಿಂದ, ಅನೇಕ ಆರೋಗ್ಯ ಲಾಭಗಳನ್ನೂ, ತಿಳಿಯೋಣ!
- ಅಸ್ತಮಾ, ಮತ್ತುಉಸಿರಾಟದ & ತೊಂದರೆಯನ್ನು, ಕಡಿಮೆ ಮಾಡುತ್ತದೆ.
- ವಾತ, ಪಿತ್ತ,ಮತ್ತು(&) ಕಪವನ್ನು, ಶಮನಗೊಳಿಸುತ್ತದೆ.
- ಲಿವರ್, ಅಸ್ವಸ್ಥವಾಗಿದ್ದಾರೆ, ಅದನ್ನು ಚೇತರಿಸಿಕೊಳ್ಳಲು,ಸಹಾಯ ಮಾಡುತ್ತದೆ.
- ದೇಹದ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ.
- ಮಲ ಮೂತ್ರಗಳ ವಿಸರ್ಜನೆಯನ್ನು, ಸುಗಮಗೊಳಿಸುತ್ತದೆ.
- ವಿಟಮಿನ್ –ಸಿ (vitamin –c) ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು, ಹೆಚ್ಚಿಸುತ್ತದೆ
- ವಿಟಮಿನ್–ಏ(vitamin–A) ಸಮೃದ್ಧವಾಗಿದೆ. ಇದರಿಂದ ಕಣ್ಣಿನ ಹಲವು ರೀತಿಯ ಸಮಸ್ಯೆಗಳನ್ನು, ನಿವಾರಿಸು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಇದರಿಂದ ಅನೇಕ ಆರೋಗ್ಯ ಲಾಭಗಳು ಇವೆ ಇದರಲ್ಲಿ ಗ್ಲೋ ಕೋಸು, ಮತ್ತು ಮೆಗ್ನೀಷಿಯಂ [megnisium] ಸಿಟ್ರಿಕ್ ಆಸಿಡ್ [Citrix acide] ಅಂತಾ ಹಲವಾರು ಅಂಶಗಳನ್ನು, ಹೊಂದಿದೆ.
- ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಒಳ್ಳೆಯ ಆಹಾರ.

ಹಸಿರು ದ್ರಾಕ್ಷಿ ಹಣ್ಣುಗಳನ್ನು ತಿನ್ನುವ ಮೊದಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆದು ತಿನ್ನುವುದು ಉತ್ತಮ.
ಇನ್ನೂಇತರ ಆರೋಗ್ಯಕಾರ. ಆಹಾರವನ್ನು. ತಿಳಿಯಲು ನಮ್ಮ https://foodforhealth.blog./ಅಲ್ಲಿ ಮಾಹಿತಿ ಪಡೆಯಿರಿ…🙏
Leave a Reply