
ಮಾಂಸಾಹಾರಿಗಳ, ಪ್ರಿಯವಾದ ಸಮುದ್ರ ಆಹಾರಗಳಲ್ಲಿ, 🍤ಸಿಗಡಿ (prawns) ಪ್ರಮುಖ ಆಹಾರ. ಸಿಗಡಿ ಒಂದು ಸಮುದ್ರ ಆಹಾರ(Seafood ). ಇದು ಚಿಕ್ಕ ಗಾತ್ರದ ಜಲಚರ ಜೀವಿ(sellfish). ಇದನ್ನು ಕನ್ನಡದಲ್ಲಿ “ಸಿಗಡಿ”(prawns)ಎಂದು ಕರೆಯುತ್ತಾರೆ.
🦐ಸಿಗಡಿ (prawns) ಭಾರತದಲ್ಲಿ ಹೆಚ್ಚು ಸೇವನೆ ಮಾಡಿದರು ಕೂಡ ಅತಿ ಹೆಚ್ಚು ಬಳಸುವವರು ಕರಾವತಿ ಪ್ರದೇಶದವರು , ಇವರ ನೆಚ್ಚಿನ ಆಹಾರ ಪದಾರ್ಥ ಸಿಗಡಿ ಆಗಿದೆ. ಸಿಗಡಿಯು ಒಂದು ಒಳ್ಳೆಯ ಆರೋಗ್ಯಕರ ಆಹಾರಗಳಲ್ಲಿ ಒಂದು.
ಸಿಗಡಿಯಲ್ಲಿರುವ ಪೋಷಕಾಂಶಗಳು.

ಸಿಗಡಿಯ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು, ಒದಗಿಸುತ್ತದೆ.
- ಪ್ರೋಟೀನ್( protine)
- ಒಮೆಗಾ–3 ಕೊಬ್ಬು ಆಮ್ಲಗಳು (fatty acide)
- ವಿಟಮಿನ್ –B 12
- ಐರನ್ (iron)
- ಜಿಂಕ್(zink)
- ಸೆಲೆನಿಯಂ (Selenium)
ಸಿಗಡಿ (prawns) ಆರೋಗ್ಯ ಲಾಭಗಳು.
- ಹೃದಯದ ಆರೋಗ್ಯವನ್ನು, ಕಾಪಾಡುತ್ತದೆ: ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದಕ್ಕೆ ಮುಖ್ಯ ಕಾರಣ ಅವರವರ ಆಹಾರ ಪದ್ಧತಿ, ಒಂದು ಮುಖ್ಯ ಕಾರಣ. ಒಮೆಗಾ –3 ಇರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಿಗಡಿ ಉತ್ತಮ ಆಹಾರ.
- ತೂಕ ಇಳಿಕೆಗೆ ಸಹಕಾರಿ: ದೇಹದ ತೂಕ ಇಳಿಕೆಗೆ ಶ್ರಮ ಪಡುವವರು ಆಹಾರ ಸೇವನೆ ಪ್ರಮುಖ. ಅದರಲ್ಲಿ ಸಿಗಡಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲೊರಿಗಳು, ಇದ್ದು. ಕೊಬ್ಬು ಆಮ್ಲಗಳು (fatty acid) ದೇಹದ ತೂಕ ಇಳಿಕೆಗೆ ಸಹಾಕಾರಿ.
- ಮೆದುಳಿನ ಕಾರ್ಯಕ್ಷಮತೆಯನ್ನು, ಹೆಚ್ಚಿಸುತ್ತದೆ: ಸಮುದ್ರ ಆಹಾರಗಳಲ್ಲಿ ಹೆಚ್ಚು ಬುದ್ಧಿಯನ್ನು, ಚುರುಕು ಗೊಳಿಸುವ ಗುಣವಿದೆ. ಅದರಲ್ಲಿ ಸಿಗಡಿಯು ಒಂದು. ಇದರಲ್ಲಿರುವ ವಿಟಮಿನ್–B 12 ಪೋಷಕಾಂಶವು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ರೋಗನಿರೋದಕ ಶಕ್ತಿಯನ್ನು, ಹೆಚ್ಚಿಸುತ್ತದೆ: ಹಲವಾರು ಆರೋಗ್ಯ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಕೊರತೆ. ಸಿಗಡಿ ಸೇವನೆಯಿಂದ ಇದರಲ್ಲಿನ” ಜಿಂಕ್ ” ಮತ್ತು “ಸೆಲೆನಿಯಮ್ “, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಿಗಡಿಯನ್ನು, ಬಳಸುವ ವಿಧಾನಗಳು.

ಸಿಗಡಿಯನ್ನು ಹಲವು ರುಚಿಕರ ಪದಾರ್ಥಗಳಲ್ಲಿ ಬಳಸುತ್ತಾರೆ :
- ಸಿಗಡಿ ಫ್ರೈ
- ಸಿಗಡಿ ಕರ್ರಿ
- ಸಿಗಡಿ ಕಬಾಬ್
- 🍲 ಸಿಗಡಿ ಸೂಪ್
- ಸಿಗಡಿ ಬಿರಿಯಾನಿ
ಸಿಗಡಿ ಒಂದು ರುಚಿಕರ ಆಹಾರ ಮತ್ತು ಪೋಷಕಾಂಶಗಳ ಸಮೃದ್ಧ ಮೂಲ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಆರೋಗ್ಯಕ್ಕೆ , ಬಹಳ ಉಪಯುಕ್ತ.

ಇದೆ ತರಹದ ಆರೋಗ್ಯಕರ ಆಹಾರಗಳನ್ನು ತಿಳಿಯಲು ನಮ್ಮhttps://Foodforhealth.blog ಮಾಹಿತಿ ಪಡೆಯಿರಿ 🙏
Leave a Reply