
ಪಾಲಕ್ ಸೊಪ್ಪು,[spinach] ಪ್ರತಿಯೊಬ್ಬರಿಗೂ. ಗೊತ್ತಿರುವ ಸೊಪ್ಪಾಗಿದೆ. ದೇಹವೂ ಆರೋಗ್ಯವಾಗಿರಲು. ಹಣ್ಣು, ತರಕಾರಿಗಳು ತುಂಬಾ ಮುಖ್ಯ, ಅದರಲ್ಲೂ ಹಸಿ ಸೊಪ್ಪುಗಳು ದೇಹಕ್ಕೆ ಬೇಕಾದ ಪೋಷಕಾಂಶಗಳು ಹೆಚ್ಚಾಗಿ ಸಿಗುತ್ತವೆ.
ಪಾಲಕ್ ಸೊಪ್ಪು ,[spinach] ನಲ್ಲಿರುವ ಅರೋಗ್ಯಕರ. ಅಂಶಗಳು
- ಐರನ್{iron}
- ವಿಟಮಿನ್–a
- ಕ್ಯಾಲ್ಸಿಯಂ{calsium}& ಮೆಗ್ನೀಷಿಯಂ
- ಫೈಬರ್{fiber}
- ರೋಗನೀರೊದಕ ಶಕ್ತಿ ಹೆಚ್ಚಿಸುವ ಗುಣ.

ಪಾಲಕ್ ಸೊಪ್ಪು, ತಿನ್ನುವುದರಿಂದ, ದೇಹಕ್ಕೆ ದೊರೆಯುವ ಪ್ರಯೋಜನಗಳು.
- ರಕ್ತಹೀನತೆ(ಅನಿಮಿಯಾ) ನಿವಾರಣೆಗೆ ಸಹಾಯ ಮಾಡುತ್ತದೆ. ಐರನ್ ಅಂಶವೀರದರಿಂದ ರಕ್ತ ಹೀನತೆಯನ್ನು ನಿವಾರಿಸುತ್ತದೆ
- ವಿಟಮಿನ್ ಎ ಇರವುದರಿಂದ “ಕಣ್ಣಿನ ದೃಷ್ಟಿಯನ್ನು” ಬಲಪಡಿಸುತ್ತದೆ.
- ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
- ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಚರ್ಮದ ಒಳಪು, ಮತ್ತು ತಾಜಾತನವನ್ನು ಹೆಚ್ಚಿಸುತ್ತದೆ.
- ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕತ್ತದೆ.
- ಪಾಲಕ್ ಸೊಪ್ಪಿನಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ. ಮಲಬದ್ಧತೆ ನಿವಾರಿಸುತ್ತದೆ.
ಪಾಲಕ್ ಸೊಪ್ಪು , ಭಾರತದಲ್ಲಿ ಹೇರಳವಾಗಿ ಸಿಗುವ ಒಂದು ಸೊಪ್ಪಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ, ಮೇಲಿನ ಎಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ದೈನಂದಿನ ಆಹಾರ ಶೈಲಿಯಲ್ಲಿ ಪಲಾಕ್ ಸೇರಿಸುವುದು ಉತ್ತಮವಾಗಿದೆ.
Leave a Reply